ಹಾಡಿನ ಮೂಲಕ ಹೃದಯ ಗೆದ್ದ ಲೆಫ್ಟಿನೆಂಟ್ ಕರ್ನಲ್ ಎಂಎಸ್ ಧೋನಿ: ವೀಕ್ಷಿಸಿ
ಸೇನಾ ವಸ್ತ್ರದಲ್ಲಿರುವ ಧೋನಿ ಇದೀಗ ಬಾಲಿವುಡ್ ಚಿತ್ರದ ಪ್ರಸಿದ್ಧ ಗೀತೆಯನ್ನು ಹಾಡುವ ಮೂಲಕ ಸಹಸ್ರಾರು ಅಭಿಮಾನಿಗಳ ಹೃದಯ ಗೆದಿದ್ದಾರೆ.

Published On :
ನವದೆಹಲಿ: ಕಣಿವೆ ರಾಜ್ಯ ಜಮ್ಮು- ಕಾಶ್ಮೀರದಲ್ಲಿ ಸೇನಾ ಕರ್ತವ್ಯದಲ್ಲಿರುವ ಟೀಂ ಇಂಡಿಯಾ ಮಾಜಿ ಕ್ಯಾಪ್ಟನ್ ಎಂಎಸ್ ಧೋನಿ ಸೇನಾ ಬೆಟಾಲಿಯನ್ ಜೊತೆಗೆ ವಾಲಿಬಾಲ್ ಆಡುವುದು ಹಾಗೂ ಶೂಗಳನ್ನು ಪಾಲಿಸ್ ಮಾಡುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು.
ಇದರ ಬೆನ್ನಲ್ಲೇ ಸೇನಾ ವಸ್ತ್ರದಲ್ಲಿರುವ ಧೋನಿ ಇದೀಗ ಬಾಲಿವುಡ್ ಚಿತ್ರದ ಪ್ರಸಿದ್ಧ ಗೀತೆಯನ್ನು ಹಾಡುವ ಮೂಲಕ ಸಹಸ್ರಾರು ಅಭಿಮಾನಿಗಳ ಹೃದಯ ಗೆದಿದ್ದಾರೆ. 'ಕಬೀ ಕಬೀ' ಚಿತ್ರದ ಮೈನ್ ಪಾಲ್ ದೊ ಪಾಲ್ ಕಾ ಶಯರ್ ಹನ್ ಗೀತೆಯನ್ನು ಹಾಡಿ ಮೋಡಿ ಮಾಡಿದ್ದಾರೆ.
How pleasing is this!
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


